✔️ Online Application Submission – Simplify student onboarding effortlessly.✔️ Real-time Tracking & Status Updates –…
Read More1. ಸಂಸ್ಥೆಯಿಂದ ಸ್ವಾಗತ ಸಂದೇಶವನ್ನು ಪಡೆಯಿರಿ. ಇದು ನಿಮ್ಮ ಮೋಬೈಲ್ ಸಂಖ್ಯೆಯು ಸಂಸ್ಥೆಯಲ್ಲಿ ಸರಿಯಾಗಿ ನೋಂದಣಿ ಆಗಿರುವ ಬಗ್ಗೆ ಮಾಹಿತಿ ನೀಡುತ್ತದೆ . ಮತ್ತು ಬಳಸುವ ಸಮಯದಲ್ಲಿ ಯಾವುದೇ ಸಮಸ್ಯೆಗಳು ಉಂಟಾಗುವುದಿಲ್ಲ.
2. ನಿಮ್ಮ ಮೊಬೈಲ್ ಸಂಖ್ಯೆಯನ್ನು ಸಕ್ರಿಯವಾಗಿಡಿ. ಯಾವುದೇ ಬದಲಾವಣೆಯ ಸಂದರ್ಭದಲ್ಲಿ, ಬದಲಾವಣೆಯ ಬಗ್ಗೆ ಸಂಸ್ಥೆಗೆ ತಿಳಿಸಿ ಅದನ್ನು ಸರಿಪಡಿಸಿಕೊಳ್ಳಿ.
3. ನಿಮ್ಮ ಯುಪಿಐ ಏಪಿಐ ಸರಿಯಾಗಿ ನೋಂದಣಿ ಆಗಿರುವ ಬಗ್ಗೆ ಖಚಿತ ಪಡಿಸಿಕೊಳ್ಳಿ. ಅಪ್ಲಿಕೇಶನ್ ಹೊರಗಿಂದ ಹಣ ವರ್ಗಾವಣೆಗಾಗಿ ನೆಫ್ಟ್ ಅಥವಾ ಐಎಂಪಿಸ್ ಆಯ್ಕೆ ಮಾಡಿ ಕಳುಹಿಸಬಹುದು.
4. ನಿಮ್ಮ ಹಣವು ನೇರವಾಗಿ ಸಂಸ್ಥೆಯ ಖಾತೆಗೇ ವರ್ಗಾವಣೆ ಆಗುತ್ತದೆ. ಸರಿಯಾದ ಲೆಕ್ಕಪತ್ರ ನಿರ್ವಹಣೆಗಾಗಿ ಗರಿಷ್ಠ ಮಾಹಿತಿಯನ್ನು ನೀಡಿ.
5. ಯಾವುದೇ ವಿವಾದಗಳ ಇತ್ಯರ್ಥಕ್ಕಾಗಿ ದಯವಿಟ್ಟು ಸಂಸ್ಥೆ ಅಥವಾ ಯುಪಿಐ ಅಪ್ಲಿಕೇಶನ್ ಪೂರೈಕೆದಾರರನ್ನು ಸಂಪರ್ಕಿಸಿ
6. ನೀವು ಲ್ಯಾಪ್ಟಾಪ್ ಅಥವಾ ಡೆಸ್ಕ್ಟಾಪ್ ಮುಖಾಂತರ ಹಣ ವರ್ಗಾವಣೆಗೆ ಪ್ರಯತ್ನಿಸುತ್ತಿದ್ದರೆ , ನಿಮಗೆ ಒಂದು ಕ್ಯೂ.ಆರ್ ಕೋಡ್ ದೊರೆಯಲಿದೆ.ದಯವಿಟ್ಟು ಗಮನಿಸಿ, ಪ್ರತಿ ವಹಿವಾಟಿಗೆ ವಿಭಿನ್ನ ಕ್ಯೂ.ಆರ್ ಕೋಡ್ ದೊರೆಯುತ್ತದೆ
7. ಯಾವುದೇ ಸಹಾಯಕ್ಕಾಗಿ ದಯವಿಟ್ಟು ಸಿಪ್ಸ್ ನಿತ್ಯಾ ಇನ್ಚಾರ್ಜ್ ಅನ್ನು ಸಂಪರ್ಕಿಸಿ.